ಸೋಮವಾರಪೇಟೆಯ ಶಾಲೆಯಲ್ಲಿ ಮಾದಕ ವಸ್ತು ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ

ಕೊಡಗು: ಸೋಮವಾರಪೇಟೆಯ ಕುವೆಂಪು ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸೋಮವಾರಪೇಟೆ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮಾದಕ ವಸ್ತು, ರಸ್ತೆ ಸಂಚಾರ ನಿಯಮಗಳು ಮತ್ತು ಸುರಕ್ಷತೆ, ಹಾಗೂ ಪೋಕ್ಸೋ ಮತ್ತಿತರ ಕಾಯ್ದೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿದರು.

Related Articles

TRENDING ARTICLES