Saturday, February 14th, 2026 11:13 AM
[ditty id=171]

ಸೈಬರ್ ಅಪರಾಧ ಮತ್ತು ಮಹಿಳಾ ಸುರಕ್ಷತೆ ಬಗ್ಗೆ IPS ಶೋಭಾ ರಾಣಿಯಿಂದ ಮಾರ್ಗದರ್ಶನ

ಬಳ್ಳಾರಿ: ಅಲಂ ಸುಮಂಗಳಮ್ಮ ಮಹಿಳಾ ಕಾಲೇಜ್ ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನವನ್ನು ಮಾಡಿ ಸಂವಾದ ನಡೆಸಿ ಸೈಬರ್ ಅಪರಾಧಗಳು, ಮಹಿಳಾ & ಮಕ್ಕಳ ಮೇಲಿನ ದೌಜನ್ಯ ಪ್ರಕರಣಗಳು, ಬಾಲ್ಯ ವಿವಾಹ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.

Related Articles

TRENDING ARTICLES

error: Content is protected !!