Saturday, February 14th, 2026 12:20 PM
[ditty id=171]

05 ಲಕ್ಷ ಮೌಲ್ಯದ ವಿವಿಧ ಕಂಪನಿಯ 10 ದ್ವಿ-ಚಕ್ರ ವಾಹನಗಳ ವಶ: ರಾಘವೇಂದ್ರ ನಗರ ಪೋಲೀಸರ ಕಾರ್ಯಾಚರಣೆ

ಕಲಬುರಗಿ : ದಿನಾ೦ಕ: 07-08-2025 ರಂದು ಫಿರ್ಯಾದಿದಾರರಾದ ಶ್ರೀ ನಜರೋದ್ದೀನ ತಂದೆ ರುಕ್ಕೋದ್ದೀನ
ಮುಲ್ಲಾ ರವರು ಯಾರೋ ನನ್ನ ಮೋಟರ್‌ ಸೈಕಲ್‌ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ನೀಡಿದ ದೂರು ದಾಖಲಿಸಿದ ರಾಘವೇಂದ್ರ ನಗರ ಠಾಣೆ ಪೊಲೀಸರು. ಸದರಿ ಪ್ರಕರಣದ ಆರೋಪಿತರ ಪತ್ತೆ ಕುರಿತು
ಶ್ರೀಮತಿ ಕನಿಕಾ ಸಿಕ್ರಿವಾಲ್‌., ಐ.ಪಿ.ಎಸ್‌ ಉಪ-ಪೊಲೀಸ್‌ ಆಯುಕ್ತರು ಕಲಬುರಗಿ ನಗರ,
ಶ್ರೀ ಪ್ರವೀಣ್‌ ಹೆಚ್‌. ನಾಯಕ್‌, ಉಪ ಪೊಲೀಸ್‌ ಆಯುಕ್ತರು ಕಲಬುರಗಿ ನಗರ ರವರ
ಮಾರ್ಗದರ್ಶನದಲ್ಲಿ ಶ್ರೀ ಶರಣಬಸಪ್ಪ ಸುಬೇದಾರ, ಸಹಾಯಕ ಹೊಲೀಸ್‌ ಆಯುಕ್ತರು ದಕ್ಷಿಣ
ಉಪ-ವಿಭಾಗ ಕಲಬುರಗಿ ನಗರ ರವರ ನೇತೃತ್ವದಲ್ಲಿ ಶ್ರೀ ದಿಲೀಪಕುಮಾರ ಬಿ ಸಾಗರ ಪಿ.ಐ ಪ್ರಭಾರಿ
ರಾಘವೇಂದ್ರ ನಗರ ಹೊಲೀಸ್‌ ಠಾಣೆ ಮತ್ತು ಶ್ರೀ ಸುಭಾಶಚಂದ್ರ ಪಿ.ಎಸ್‌.ಐ, ಶ್ರೀ ಮಲ್ಲಿಕಾರ್ಜುನ ಜಾನೆ
ಎ.ಎಸ್‌.ಐ ಹಾಗೂ ಸಿಬ್ಬಂದಿಯವರಾದ ಶ್ರೀ ಮಲ್ಲನಗೌಡ ಹೆಚ್‌.ಸಿ, ಶ್ರೀ ಉಮೇಶ ಪಿಸಿ, ಶ್ರೀ ಅರೇಶ ಪಿ.ಸಿ,
ಶ್ರೀ ಆತ್ಮಕುಮಾರ ಷಿ.ಸಿ, ಶ್ರೀ ಶರಣಬಸವ ಪಿ.ಸಿ, ಶ್ರೀ ರಾಜಕುಮಾರ ಹೆಚ್‌.ಸಿ, ಶ್ರೀ ಕರಣಕುಮಾರ ಪಿಸಿ,
ಶ್ರೀ ಬಸವರಾಜ ಪಿ.ಸಿ, ಶ್ರೀ ತುಕಾರಾಮ ಪಿ.ಸಿ, ಶ್ರೀ ಜಾಕೀರ ಎ.ಪಿ.ಸಿ ರವರನ್ನೊಳಗೊ೦ಡ ತ೦ಡವು ಮಾಹಿತಿ
ಕಲೆಹಾಕಿ ದಿನಾ೦ಕ: 08-08-2025 ರಂದು ಆರೋಪಿತನಾದ ಮಹ್ಮದ್‌ ಸಾದೀಕ್‌ ತಂದೆ ಲಾಡ್ಲೆ ಪಟೇಲ್‌ ಇತನನ್ನು ವಶಕ್ಕೆ
ಪಡೆದುಕೊಂಡು ಸದರಿ ಆರೋಪಿತನಿಗೆ ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತನು
ಕಲಬುರಗಿ ನಗರದ ವಿವಿಧ ಸ್ಥಳದಲ್ಲಿ ಕಳ್ಳತನ ಮಾಡಿದ 05 Spelender Plus, 02 HONDA DEO,
01 HONDA ACTIVA, 01 PASSION PRO, 01 NS160 PULSAR ಹೀಗೆ ಒಟ್ಟು 10 ವಿವಿಧ
ಕಂಪನಿಯ ದ್ವಿ-ಚಕ್ರ ವಾಹನಗಳ ಅಂ೦.ಕಿ. 5,00,000/-ರೂಪಾಯಿ ಮೌಲ್ಯದ ಸ್ಪತ್ತನ್ನು ವಶಪಡಿಸಿಕೊಂಡಿದ್ದು
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಹೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ಪೊಲೀಸ್‌ ಆಯುಕ್ತರಾದ ಡಾ| ಶರಣಪ್ಪ IFLR, ಐ.ಪಿ.ಎಸ್‌ ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.

Related Articles

TRENDING ARTICLES

error: Content is protected !!