Saturday, February 14th, 2026 10:10 AM
[ditty id=171]

ಜೇವರ್ಗಿ ಪೊಲೀಸ್ ಠಾಣೆಗೆ ಪೊಲೀಸ್ ಉಪ ಮಹಾನಿರೀಕ್ಷಕರು ಭೇಟಿ

ಕಲಬುರಗಿ: ಶಾಂತನು ಸಿನ್ಹಾ IPS, ಪೊಲೀಸ್ ಉಪ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ರವರು ಜೇವರ್ಗಿ ಪೊಲೀಸ್ ಠಾಣೆ ಮತ್ತು ಚಿಗರಳ್ಳಿ ಚೆಕ್‌ ಪೊಸ್ಟ್‌ ಗೆ ಭೇಟಿ ನೀಡಿ ಕಾನೂನು & ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸಲು ಸೂಕ್ತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.

Related Articles

TRENDING ARTICLES

error: Content is protected !!