ಧಾರವಾಡ : ದಿನಾಂಕ 09-08-2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು, ಜಿಲ್ಲೆಯ ಎಲ್ಲ ಠಾಣೆಯ ಎಸ್ ಬಿ ಕಾನ್ಸ್ಟೇಬಲ್ ಗಳಿಗೆ ಹಾಗೂ ಸೊಷಿಯಲ್ ಮಿಡಿಯಾ ಸಿಬ್ಬಂದಿಗಳಿಗೆ ಸಭೆಯನ್ನು ಕೈಗೊಂಡು ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್-ಮಿಲಾದ್ ಹಬ್ಬಗಳ ಸೂಕ್ತ ಬಂದೋಬಸ್ತ್ ಮಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಹಲವು ನಿರ್ದೇಶನಗಳನ್ನು ನೀಡಿದರು.






