Wednesday, April 15th, 2026 11:37 AM
[ditty id=171]

ಬಾಗಲಕೋಟೆ ಜಿಲ್ಲೆಯಲ್ಲಿ ಪೋಲೀಸರಿಂದ ಕಳೆದುಕೊಂಡ ಮೊಬೈಲ್‌ಗಳು ಮಾಲೀಕರಿಗೆ ವಾಪಸ್

ಮುಧೋಳ: ದಿನಾ೦ಕ. 18-08-2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು
ಬಾಗಲಕೋಟ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಬಾಗಲಕೋಟ 1&2
ಮಾನ್ಯ ಡಿ.ಎಸ್‌.ಪಿ ಸಾಹೇಬರು ಜಮಖಂಡಿರವರ ಮಾರ್ಗದರ್ಶನದಲ್ಲಿ 1] ಶ್ರೀ ಎಮ್‌ ಎನ್‌
ಶಿರಹಣ್ಣ ಸಿಪಿಐ ಮುಧೋಳ, ೨.ಅಜಿತಕುಮಾರ ಹೊಸಮನಿ ಪಿ.ಎಸ್‌.ಐ ಮುಧೋಳ (ಎಲ್‌
& ಓ) ನೇತೃತ್ವದಲ್ಲಿ ಸಿಬ್ಬಂದಿಗಳಾದ 1. ಆರ್‌ ಚ ಕಟಗೇರಿ. 2. ಬಿ ಡಿ ಕುಠಿ 3. ಎಚ್‌ ಜಿ
ಮಾದರ 4. ಎಮ್‌ ಬಿ ದಳವಾಯಿ 5. ಎಮ್‌ ಎಲ್‌ ಒಡೆಯರ ಇವರುಗಳು ಮುಧೋಳ
ಪೊಲೀಸ್ ಠಾಣೆಯ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಳೆದು ಹೋದ 19 ಮೊಬೈಲಗಳನ್ನು
ಸಿಇಐಆರ್‌ ಪೋರ್ಟಲದಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಮರಳಿ ಕೊಟ್ಟಿರುತ್ತಾರೆ.

Related Articles

TRENDING ARTICLES

error: Content is protected !!