Saturday, February 14th, 2026 12:23 PM
[ditty id=171]

ಚಿತ್ರದುರ್ಗದಲ್ಲಿ ವರದ ಕವಾಯತು

ಚಿತ್ರದುರ್ಗ: ಮಾನ್ಯ ಪೊಲೀಸ್ ಅಧೀಕ್ಷಕರ ನಿರ್ದೇಶನದ ಮೇರೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನ ಚಿತ್ರದುರ್ಗದಲ್ಲಿ ಪ್ರಭಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಉಮೇಶ್ ಈಶ್ವರ ನಾಯ್ಕ್ ರವರು ಚಿತ್ರದುರ್ಗ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನಲ್ಲಿ Mob operation parade, & ಲಾಟಿ ಪೇರೆಡ್ ಗಳ ವಿಕ್ಷಣೆ ನಡೆಸಿ, ಪರಿಶೀಲಿಸಿದರು.

Related Articles

TRENDING ARTICLES

error: Content is protected !!