Saturday, February 14th, 2026 9:00 AM
[ditty id=171]

ಧಾರವಾಡ ಜಿಲ್ಲೆಯಲ್ಲಿ ವರದ ಕವಾಯತು

ದಿನಾಂಕ: 08-08-2025 ರಂದು ಜಿಲ್ಲಾ ಕವಾಯತ್ ಮೈದಾನದಲ್ಲಿ ಶ್ರೀ ಗುಂಜನ್‌ ಆರ್ಯ,ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು,ಧಾರವಾಡ ಜಿಲ್ಲೆ, ಧಾರವಾಡ ರವರು ಗೌರವ ರಕ್ಷೆಯನ್ನು ಪಡೆದು, ಜಿಲ್ಲೆಯ ಅಧಿಕಾರಿ/ಸಿಬ್ಬಂದಿರವರು ಗಳಿಗೆ ಮುಂಬರುವ ಬಂದೋಬಸ್ತ್‌ ಗಳ ಬಗ್ಗೆ ಗಮನ ಹರಿಸಲು ಹಾಗೂ 112 ERV vehicleಗಳ ( React Respond Resolve ) ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ತಿಳಿಸಿದರು.

Related Articles

TRENDING ARTICLES

error: Content is protected !!