Sunday, June 7th, 2026 11:01 AM
[ditty id=171]

ಕುಷ್ಟಗಿ ಪೊಲೀಸ್ ಠಾಣೆಗೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ

ರಾಮ್ ಎಲ್ ಅರಸಿದ್ದಿ IPS Superintendent of Police ರವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಬ್ಬಂದಿಯವರ ಕುಂದು ಕೊರತೆ ಆಲಿಸಿ ಮನೆ ಮನೆಗೆ ಪೊಲೀಸ್ ಬೇಟಿ ಮತ್ತು ಮುಂಬರುವ ಗಣೇಶ್ ಹಬ್ಬದ ಬಂದೋಬಸ್ತ್ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

Related Articles

TRENDING ARTICLES

error: Content is protected !!