ಮನೆ ಕಳ್ಳತನದ ಪ್ರಕರಣ ಭೇದಿಸಿದ ಬೈಲಹೊಂಗಲ ಪೊಲೀಸರು policetvkarnataka August 6, 2025 FacebookTwitterPinterestWhatsApp ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೈಲಹೊಂಗಲ ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನಿಂದ ಬೈಲಹೊಂಗಲ & ನೇಸರಗಿ ಠಾಣಾ ವ್ಯಾಪ್ತಿಯ 2 ಮನೆಗಳಲ್ಲಿ ಕಳ್ಳತನವಾಗಿದ್ದ 70 ಗ್ರಾಂ ಬಂಗಾರ, 30 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. Related Articles CEIR ಪೋರ್ಟಲ್ ನೆರವಿನಿಂದ ಕಳೆದುಹೋದ ಮೊಬೈಲ್ ಪತ್ತೆ ಮಾಲೀಕರಿಗೆ ಮರಳಿಸಿದ ಕರ್ಗಲ್ ಪೊಲೀಸರು August 7, 2026 ಪೊಲೀಸ್ ಅಭ್ಯರ್ಥಿಗಳೇ ಗಮನಿಸಿ..ದಾಖಲೆ ಪರಿಶೀಲನೆ ಪ್ರವೇಶಪತ್ರ ಬಿಡುಗಡೆ August 7, 2026 ಬೀದಿಯಲ್ಲಿದ್ದ 90 ವರ್ಷದ ಅಜ್ಜಿಗೆ ಹೊಸ ಬದುಕು ನೀಡಿದ ಚಿಕ್ಕಮಗಳೂರು ಪೊಲೀಸರು August 6, 2026 ಕಡತ ನಿರ್ವಹಣೆಯಲ್ಲಿ ಶ್ರೇಷ್ಠತೆ: ಪೊಲೀಸ್ ಸಿಬ್ಬಂದಿಗೆ ಡಿಸಿಪಿಯಿಂದ ಗೌರವ August 6, 2026 ಕಳೆದುಹೋದ ಮೊಬೈಲ್ ಪತ್ತೆ: ಭಕ್ತನಿಗೆ ಮರಳಿಸಿದ ಪೊಲೀಸರು August 6, 2026 TRENDING ARTICLES CEIR ಪೋರ್ಟಲ್ ನೆರವಿನಿಂದ ಕಳೆದುಹೋದ ಮೊಬೈಲ್ ಪತ್ತೆ ಮಾಲೀಕರಿಗೆ ಮರಳಿಸಿದ ಕರ್ಗಲ್ ಪೊಲೀಸರು ಪೊಲೀಸ್ ಅಭ್ಯರ್ಥಿಗಳೇ ಗಮನಿಸಿ..ದಾಖಲೆ ಪರಿಶೀಲನೆ ಪ್ರವೇಶಪತ್ರ ಬಿಡುಗಡೆ ಬೀದಿಯಲ್ಲಿದ್ದ 90 ವರ್ಷದ ಅಜ್ಜಿಗೆ ಹೊಸ ಬದುಕು ನೀಡಿದ ಚಿಕ್ಕಮಗಳೂರು ಪೊಲೀಸರು ಕಡತ ನಿರ್ವಹಣೆಯಲ್ಲಿ ಶ್ರೇಷ್ಠತೆ: ಪೊಲೀಸ್ ಸಿಬ್ಬಂದಿಗೆ ಡಿಸಿಪಿಯಿಂದ ಗೌರವ ಕಳೆದುಹೋದ ಮೊಬೈಲ್ ಪತ್ತೆ: ಭಕ್ತನಿಗೆ ಮರಳಿಸಿದ ಪೊಲೀಸರು ಸಿಕ್ಕದ ಐಫೋನ್ನನ್ನ ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿ ಪ್ರಾಮಾಣಿಕತೆಗೆ ಶಹಬ್ಬಾಸ್!