Police TV Karnataka

ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ, ಸಂಚಾರಿ ನಿಯಮಗಳು, ಸೈಬರ್ ಕ್ರೈಂ 112 ಮತ್ತು 1930 ಬಗ್ಗೆ ಮಾಹಿತಿ

ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚಳಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪಿಎಸ್ಐ ಕುಷ್ಟಗಿ ರವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ, ಸಂಚಾರಿ ನಿಯಮಗಳು, ಸೈಬರ್ ಕ್ರೈಂ 112 ಮತ್ತು 1930 ಬಗ್ಗೆ ಮಾಹಿತಿಯನ್ನು ನೀಡಲಾಯಿತು.

Exit mobile version