Indian Police TV

ಕೊಪ್ಪಳನಗರದಲ್ಲಿ ಪೋಲೀಸರ ಪಥಸಂಚಲನ

ಕೊಪ್ಪಳ: ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಸನರಸ್ತೆ, ಶಿವಾಜಿ ಸರ್ಕಲ್, ಕೋಟೆ ಏರಿಯಾ, ಗೌರಿ ಅಂಗಳ, ವಾರಕಾರ ಓಣಿ, ದಿಡ್ಡಿಕೇರಿ, ಹುಲಿಕೇರಿ, ಗಡಿಯಾರ ಕಂಬ ಮುಖಾಂತರ ಪಥಸಂಚಲನ ನಡೆಸಲಾಯಿತು

Exit mobile version