ಬಳ್ಳಾರಿ: ಮುಂಬರುವ ಗೌರಿ-ಗಣೇಶ, ಹಿದ್ -ಮಿಲಾದ್ ಹಬ್ಬಗಳನ್ನು ಸಾರ್ವಜನಿಕರು ಶಾಂತ & ಸುರಕ್ಷಾತಾ ರೀತಿಯಲ್ಲಿ ಆಚರಣೆ ಮಾಡಲು , ಸರ್ಕಾರಿ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ & ಶಾಂತಿ ಸಭೆಯನ್ನು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು ಈ ಸಮಯದಲ್ಲಿ ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.