ಮಲ್ಪೆ ಪೊಲೀಸ್ ಠಾಣ ವ್ಯಾಪ್ತಿಯ ಅಂಬಲ್ಪಾಡಿ ಗ್ರಾಮಪಂಚಾಯತಿ ಕಿದಿಯೂರು ಗ್ರಾಮದ ಕಪ್ಪೆಟ್ಟು ವಾರ್ಡ್ ನ ದೇವಿ ಸಭಾ ಭವನ ದಲ್ಲಿ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮ ಹಾಗೂ ರಾತ್ರಿ ಕಳ್ಳತನ ನಡೆಯುವುದನ್ನು ತಡೆಗಟ್ಟಲು ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡುವ ಬಗ್ಗೆ ದೃಷ್ಟಿ ಯೋಜನೆ ಯನ್ನು ಪ್ರಾರಂಭಿಲಾಯಿತು. ಈ ಸಮಯ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ IPS ,ಉಪ ವಿಭಾಗದ DYSP ಹಾಗೂ ಮಲ್ಪೆ ವೃತ್ತದ CPI ಮಲ್ಪೆ ಪೊಲೀಸ್ ಠಾಣಾ PSIರವರು ಹಾಜರಿದ್ದರು.
